🔥 INAUGURAL PRICES — SPECIAL LAUNCH OFFERS 📖 BOOKS FOR EVERY MONTH ✨ NEW & UPCOMING BOOKS — STAY TUNED 🚀 UPCOMING RELEASES — WATCH THIS SPACE 🎉 SPECIAL OFFERS ON SELECTED BOOKS 📚 DISCOVER YOUR NEXT GREAT READ
ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು
ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು 

ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು

  • Author : MANOHAR PAI M
  • Product Code: ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು
  • Availability: In Stock
  • ₹150.00

ಚೈನು ಎಳೆದದ್ದು ನಾನೇ...! ಕಲ್ಲಿನ ಗುಡಿಯಲ್ಲಿರುವವನಿಗೆ ಕೇಳಿಸುತ್ತದೆ, ಕಾಣಿಸುತ್ತದೆ ಅಂದುಕೊಳ್ಳುತ್ತೀರಾದರೆ ಕಬ್ಬಿಣದ ಗಾಡಿಯಲ್ಲಿರುವವನಿಗೆ ಕೇಳಿಸುವುದಿಲ್ಲವೇ? ಕಾಣಿಸುವುದಿಲ್ಲವೇ? ಬಿಳಿ ಬಟ್ಟೆಯನ್ನು ಹೊದ್ದುಕೊಂಡ ಪ್ರಯಾಣಿಕರು ಶವಾಗಾರದಲ್ಲಿನ ಹೆಣಗಳ ಹಾಗೆ ಮಲಗಿಕೊಂಡಿದ್ದರೂ ನಾನು ಎಚ್ಚರವಾಗಿರುತ್ತೇನೆ (...ಪ್ರಯಾಣಿಕರೇ ದಯವಿಟ್ಟು ಗಮನಿಸಿ)

*

ಕಾಮ... ಮುಕ್ತ ಕಾಮ...! ಬೆತ್ತಲೆ ಜೋಡಿಗಳು. ಎಲ್ಲಾ ಜೋಡಿಗಳದ್ದು ಹತ್ತಿಪ್ಪತ್ತು ಸೆಕೆಂಡುಗಳ ಹೊರಳಾಟವಷ್ಟೇ. ಕೆಲವೇ ನಿಮಿಷಗಳ ಒಳಗೆ ಕಪ್ಪು ದ್ರವವನ್ನು ವಾಂತಿ ಮಾಡುತ್ತಿದ್ದ ಯುವತಿಯರ ಹೊಟ್ಟೆ ರಾಸಾಯನಿಕ ಗೊಬ್ಬರ ಉಂಡು ವೇಗವಾಗಿ ಬೆಳೆಯುವ ತರಕಾರಿಗಳ ಹಾಗೆ ಉಬ್ಬುತ್ತಿತ್ತು...! (...ಬ್ರಹ್ಮ ಮುಹೂರ್ತ )

*

ಅವಳು 'ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ, ಮದುವೆ ಮಾಡಿಕೊಳ್ಳುತ್ತಿಯಾ?' ಎಂದು ಕೇಳಿದಾಗಲೂ ಅವನು ಜಾತಿಪಾತಿಯ ಮಾತು ಆಡಲಿಲ್ಲ. ಮಡಿಮೈಲಿಗೆ ಎಂದು ಕೈ ಬಿಡಿಸಿಕೊಳ್ಳಲಿಲ್ಲ. ಕಣ್ಣಲ್ಲಿ ನೀರು ತಂದುಕೊಂಡವನು 'ಅಪ್ಪ ದೊಡ್ಡ ಮನೆಯ ಹುಡುಗಿಯನ್ನು ನೋಡುತ್ತಿದ್ದಾರೆ, ನಿನ್ನನ್ನು ಹೇಗೆ ಮದುವೆ ಮಾಡಿಕೊಳ್ಳುವುದು ಶೋಭಾ?' ಎಂದಷ್ಟೇ ಹೇಳಿದ್ದ (...ಮುಚ್ಚಳವಿಲ್ಲದ ಬಾಟ್ಲಿಯೂ, ಕಜ್ಜಿ ನಾಯಿಯೂ )

 

Be the first to write a review for this product.

Write a review

Note: HTML is not translated!
Bad           Good

Related Products

ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ

ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ

VINAYAKA ARALASURALI

ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ ಎನ್ನುವುದು ಕನ್ನಡದ ಹೊಸ ಅನುಭವ ಕಥನದ ಹೆಸರು. ಈ ಪುಸ್ತಕವನ್ನು ವಿನಾಯಕ ಅರಳಸುರಳಿ..

₹350.00
ತೊಂಡೆ ಚಪ್ಪರ

ತೊಂಡೆ ಚಪ್ಪರ

PRAMOD MARAVANTHE

'ಚಂದ ಚಂದ ನನ್ ಹೆಂಡ್ತಿ' ಎಂದು ಚಂದವಾಗಿ ಚಂದನವನಕ್ಕೆ ಕಾಲಿಟ್ಟವರು ಪ್ರಮೋದ್ ಮರವಂತೆ. ಕಾಂತಾರ ಚಿತ್ರದ 'ಸಿಂಗಾರ ಸಿ..

₹155.00
ದ್ರೌಣಿ

ದ್ರೌಣಿ

THEMI

ನನ್ನ ಗೆಳೆಯರಾದ ಥೇಮಿ ಅವರೊಳಗೆ ಒಬ್ಬ ಲೇಖಕನಿದ್ದಾನೆ ಎಂಬುದು ನನಗೆ ಹಲವು ವರುಷಗಳಿಂದ ತಿಳಿದಿತ್ತು. ನಮ್ಮ ಸಂಸ್ಥೆಯಿಂದ ..

₹295.00
ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ

ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ

JAYARAMACHARI

ತೀರಾ ಹತ್ತಿರವಾದವರೇ ತುಂಬಾ ನೋವು ಕೊಡುವುದು' ಎನ್ನುವುದು ಅವನು ಮರೆಯಲು ಹೇಗೆ ಸಾಧ್ಯ? 'ಇಟ್ಸ್ ಇಂಪಾಸಿಬಲ್' ಎಂದು ಅ..

₹150.00
ಕತೆ ಜಾರಿಯಲ್ಲಿರಲಿ

ಕತೆ ಜಾರಿಯಲ್ಲಿರಲಿ

POORNIMA BHAT

ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ..? ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್..

₹150.00
ಕಿಲಿಗ್

ಕಿಲಿಗ್

JAYARAMACHARI

ನನ್ನವ್ವನ ಬಯೋಗ್ರಫಿ ಕೃತಿಯ ಲೇಖಕರು ಬರೆದ ಮೊದಲ ಕಾದಂಬರಿ. ಸಸಿ ಪ್ರಕಾಶನದ ಚೊಚ್ಚಲ ಕೊಡುಗೆ. ಮಹಾನಗರದ ಸಂಕಟಗಳನ್ನು ..

₹135.00