ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ
- Author : JAYARAMACHARI
- Product Code: ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ
- Availability: In Stock
- ₹150.00
ತೀರಾ ಹತ್ತಿರವಾದವರೇ ತುಂಬಾ ನೋವು ಕೊಡುವುದು' ಎನ್ನುವುದು ಅವನು ಮರೆಯಲು ಹೇಗೆ ಸಾಧ್ಯ?
'ಇಟ್ಸ್ ಇಂಪಾಸಿಬಲ್' ಎಂದು ಅವಳು ಹೇಳಿ ಅವನನ್ನು ಕೆಡವಿಕೊಂಡು ಏಳನೇ ಸಲದ ಸವಾರಿಯಲ್ಲಿ ಕಚ್ಚಿದ್ದಳು. 'ಐ ನೆವರ್ ಮೆಟ್ ಸಭ್ ಹೈ ಟೆಸ್ಟೋಸ್ಟಿನ್ ಮ್ಯಾನ್' ಎಂದು ತಬ್ಬಿಕೊಂಡಿದ್ದಳು. ಅವಳಿಗಾದ ಆಶ್ಚರ್ಯ ಅವನಿಗೂ ಕೂಡ ಆಗಿತ್ತು. ಮೂರಲ್ಲ ನಾಲ್ಕಲ್ಲ ಏಳು ಸಲ. ಮಿರ್ಯಾಕಲ್ ಅಂತದ್ದೇನಿತ್ತು ಅವಳಲ್ಲಿ ನಮ್ಮಿಬ್ಬರಲ್ಲಿ? ಪ್ರಶ್ನೆ. ಗಂಡಿನ ಗಡಸು ಸಂಪೂರ್ಣವಾಗಿ ತೆರೆದುಕೊಳ್ಳುವ ಹೆಣ್ಣಿನ ಸೊಗಸಿನಲ್ಲಿರುತ್ತದೆ ಎಂದು ಮೊದಲ ಸಲ ಜ್ಞಾನೋದಯವಾಗಿತ್ತು.
'ಇದೆಲ್ಲ ಹೇಗೆ ಸಾಧ್ಯವಾಗಿತ್ತು?' ಎಂದು ಯೋಚಿಸಿ ಉತ್ತರವಿಲ್ಲದೆ ನಿದ್ದೆ ಹೋಗಿದ್ದ.
“ಸರ್ ಇದೆ ಲೊಕೇಶನ್ ಆ?” ಎಂದು ಕ್ಯಾಬಿನವನು ಕೇಳಿದ. ಕೆಫೆಯಲ್ಲಿ ಕ್ರಾಸ್ ಲೆಗ್ಗಿನಲ್ಲಿ ಕೋಲ್ಡ್ ಕಾಫಿ ಕುಡಿಯುತ್ತಿದ್ದ ಪಾರಿಜಾತ ಕಂಡಳು ಇಳಿದ. ನೀಲಿ ಫ್ರಾಕ್, ಇಳಿ ಬಿಟ್ಟ ಕೂದಲು. ಬೆಳ್ಳನೆಯ ಕಾಲುಗಳು. ಒಂದು ಬಿಂದಿ. ಪ್ಲಾಟಿನಮ್ ಸರ ಕತ್ತಿನಲ್ಲಿ. ರಾಗಂ ವಾಚ್ ಕೈಯಲ್ಲಿ. ಚಿನ್ನದ ಬ್ರಾಸ್ಕೆಟ್. ತೆಳು ನೀಲಿಯ ಗುಚ್ಚಿ ಹ್ಯಾಂಡ್ ಬ್ಯಾಗ್ ಬಗಲಿನಲ್ಲಿ. ಅವನನ್ನು ನೋಡಿದೊಡನೆ ಕುಡಿಯುತ್ತಿದ್ದ ಕಾಫಿ ಟೇಬಲ್ ಮೇಲಿಟ್ಟು ಎದ್ದಳು
Related Products
ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ
ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ ಎನ್ನುವುದು ಕನ್ನಡದ ಹೊಸ ಅನುಭವ ಕಥನದ ಹೆಸರು. ಈ ಪುಸ್ತಕವನ್ನು ವಿನಾಯಕ ಅರಳಸುರಳಿ..
ತೊಂಡೆ ಚಪ್ಪರ
'ಚಂದ ಚಂದ ನನ್ ಹೆಂಡ್ತಿ' ಎಂದು ಚಂದವಾಗಿ ಚಂದನವನಕ್ಕೆ ಕಾಲಿಟ್ಟವರು ಪ್ರಮೋದ್ ಮರವಂತೆ. ಕಾಂತಾರ ಚಿತ್ರದ 'ಸಿಂಗಾರ ಸಿ..
ದ್ರೌಣಿ
ನನ್ನ ಗೆಳೆಯರಾದ ಥೇಮಿ ಅವರೊಳಗೆ ಒಬ್ಬ ಲೇಖಕನಿದ್ದಾನೆ ಎಂಬುದು ನನಗೆ ಹಲವು ವರುಷಗಳಿಂದ ತಿಳಿದಿತ್ತು. ನಮ್ಮ ಸಂಸ್ಥೆಯಿಂದ ..
ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು
ಚೈನು ಎಳೆದದ್ದು ನಾನೇ...! ಕಲ್ಲಿನ ಗುಡಿಯಲ್ಲಿರುವವನಿಗೆ ಕೇಳಿಸುತ್ತದೆ, ಕಾಣಿಸುತ್ತದೆ ಅಂದುಕೊಳ್ಳುತ್ತೀರಾದರೆ ಕಬ್ಬಿಣದ..





