✨ “ಸಿನಿಮಾ ಆಗಬಲ್ಲ ಕಥೆ ಇಲ್ಲಿದೆ… I Loved It!” ✨
ಟೈಮ್ ಟ್ರಾವೆಲ್‌ಗೆ ಸಂಬಂಧಪಟ್ಟ ಕಥೆಗಳಿಂದ ಆದಷ್ಟು ದೂರ ಉಳಿಯಲು ಪ್ರಯತ್ನಿಸುವ ನನ್ನನ್ನೂ ಕೂಡ ಈ ಕಾದಂಬರಿ ತನ್ನ ಒಂದೊಳ್ಳೆ ಕಥೆ ಮತ್ತು ಸರಳ ನಿರೂಪಣೆಯಿಂದ ಸೆಳೆದುಕೊಂಡು, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡಿತು.
ಕನ್ನಡದಲ್ಲಿ ಒಂದೊಳ್ಳೆ ಸೈ-ಫೈ ಥ್ರಿಲ್ಲರ್ ಓದಿದ ಖುಷಿ! 🎬
ಸಿನಿಮಾ ಆಗಬಲ್ಲ ಕಥೆ ಇಲ್ಲಿದೆ!
“It’s a good read… Loved it!” ❤️
✍️ ಕೌಶಿಕ್ ಕೂಡುರಸ್ತೆ
ಜನಪ್ರಿಯ ಪತ್ತೇದಾರಿ ಕಾದಂಬರಿಕಾರರು
📖 ಸೈ-ಫೈ ಥ್ರಿಲ್ಲರ್ ಪ್ರಿಯರೇ, ಈ ಕಾದಂಬರಿ ನಿಮ್ಮ ಓದಿನ ಪಟ್ಟಿಯಲ್ಲಿರಲಿ!
💰 ಕೇವಲ ₹240/-
🚚 ಪ್ರೀ-ಆರ್ಡರ್‌ಗೆ ಉಚಿತ ಶಿಪ್ಪಿಂಗ್!
📩 ನಿಮ್ಮ ಪ್ರತಿಯನ್ನು ಇಂದೇ ಪ್ರೀ-ಆರ್ಡರ್ ಮಾಡಿ!
Related Products
28
‘ಮುಟ್ಟು’ 28 ಕವಿತೆಗಳನ್ನೊಳಗೊಂಡ ಭಾವನಾತ್ಮಕ ಕವನ ಸಂಕಲನವಾಗಿದೆ. ಈ ಕೃತಿಯಲ್ಲಿ ಸ್ತ್ರೀ-ಪುರುಷ ಸಮಾನತೆ, ಮಹಿಳೆಯರ ಬದು..
ಅಂಜಲಿಗೆ ಬರೆದ ಪದ್ಯಗಳು
'ಅಂಜಲಿಗೆ ಬರೆದ ಪದ್ಯಗಳು' ಎಂಬುದು ಯುವ ಕವಿ ಸಂದೀಪ್ ಈಶಾನ್ಯ ಅವರ ರಚನೆಯ ಸುಂದರ ಕವನ ಸಂಕಲನವಾಗಿದ್ದು, ಶಶಿ ಪ್ರಕಾಶನದಿ..
ಗಾಳಿ ಗೂಡು
ಪ್ರತಿ ದಿನ ರಾತ್ರಿಯಾಗುವುದನ್ನು ಕಾಯುವುದೇ ವಿಳಂಬನ ಬದುಕಿನ ಅತ್ಯಂತ ಆಸಕ್ತಿದಾಯಕ ಕೆಲಸವಾಗಿತ್ತು. ಒಂದೊಂದು ದಿನ ಮಾತ್ರ..
ದೇವರ ಬಿಕ್ಕಳಿಕೆಗಳು
ಈ ಕೃತಿಯು ಆಧುನಿಕ ಬದುಕಿನ ವ್ಯಂಗ್ಯಗಳು, ನಂಬಿಕೆ ಹಾಗೂ ಮೂಢನಂಬಿಕೆಗಳ ನಡುವಿನ ಸಂಘರ್ಷ, ಮತ್ತು ಮನುಷ್ಯ ಸಂಬಂಧಗಳ ಬಿಕ್ಕ..
ರಸಮಲಾಯಿ
‘ರಸಮಲಾಯಿ’ ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ಕಥಾಸಂಕಲನ. ಬದುಕಿನ ಸಾಮಾನ್ಯವೆನಿಸುವ ಘಟನೆಗಳೊಳಗೆ ಅಡಗಿರುವ ಸಂಕೀರ್ಣ ಮಾನವ..
-300x452.jpg)
-74x74.jpg)




