🔥 INAUGURAL PRICES — SPECIAL LAUNCH OFFERS 📖 BOOKS FOR EVERY MONTH ✨ NEW & UPCOMING BOOKS — STAY TUNED 🚀 UPCOMING RELEASES — WATCH THIS SPACE 🎉 SPECIAL OFFERS ON SELECTED BOOKS 📚 DISCOVER YOUR NEXT GREAT READ
ಗಾಳಿ ಗೂಡು
ಗಾಳಿ ಗೂಡು 

ಗಾಳಿ ಗೂಡು

  • Author : SHREEDHAR BHAT
  • Product Code: ಗಾಳಿ ಗೂಡು
  • Availability: In Stock
  • ₹120.00

ಪ್ರತಿ ದಿನ ರಾತ್ರಿಯಾಗುವುದನ್ನು ಕಾಯುವುದೇ ವಿಳಂಬನ ಬದುಕಿನ ಅತ್ಯಂತ ಆಸಕ್ತಿದಾಯಕ ಕೆಲಸವಾಗಿತ್ತು. ಒಂದೊಂದು ದಿನ ಮಾತ್ರವೇ ಆ ಉದ್ದ ಜಡೆಯ ನೆರಳು ಊಟ ಮಾಡಿಸುತ್ತಿತ್ತು. ಇನ್ನು ಕೆಲವು ದಿನ ತುರುಬು ಕಟ್ಟಿಕೊಂಡ ಹೆಂಗಸಿನ ನೆರಳು, ಮತ್ತಷ್ಟು ದಿನ ಆಗಾಗ ಕನ್ನಡಕ ಸರಿಪಡಿಸಿಕೊಳ್ಳುವ ಗಂಡಸಿನ ನೆರಳು ಕಾಣುತ್ತಿತ್ತು. ಅವರು ಊಟ ಮಾಡಿಸಿ ಹೋದ ಮೇಲೆಯೂ ಆ ಕೋಣೆಯ ದೀಪ ಆರುತ್ತಿರಲಿಲ್ಲ.

*

ನಾವೆಲ್ಲರೂ ಹೆಣ್ಣನ್ನು ಆದರ್ಶದ ತೊಟ್ಟಿಲಲ್ಲಿ ತೂಗಿದ್ದೇ ಜಾಸ್ತಿ ಅಂತ ಆಗಾಗ ಅನಿಸುತ್ತದೆ. ಆದರ್ಶವೇ ಸಂಕೋಲೆಯಂತೆ ಕಂಡಾಗ ಸ್ವಾತಂತ್ರ್ಯದ ಬಯಲು ಬೇಕು ಅನಿಸೋದು ಸಹಜವೇ ಇರಬೇಕು.

*

ಅವಳಿಗೆ ಬೆಳಕಿನ ಕುರಿತು ವಿಶೇಷ ಆಸಕ್ತಿ. ಕಿಟಕಿ ತೆರೆದಾಗ ಬೆಳಿಗ್ಗೆ ಮನೆಯೊಳಗೆ ಬರುವ ಕೋಲುಗಳಲ್ಲಿ ಬೆರಳಾಡಿಸುವವಳು ಅವಳು. ಒಮ್ಮೊಮ್ಮೆ ರಾತ್ರಿ ಕತ್ತಲೆಯ ಕೋಣೆಯೊಳಗೆ ಮೇಣದ ಬತ್ತಿ ಹಚ್ಚಿಟ್ಟು ತನ್ನ ಬೆರಳುಗಳಿಂದ ಗೋಡೆಗಳ ಮೇಲೆ ಚಿತ್ತಾರ ಬರೆಯುತ್ತಿದ್ದಳು. ಒಮ್ಮೊಮ್ಮೆ ತನ್ನ ದೇಹದಿಂದ ನನ್ನ ದೇಹದ ಮೇಲೂ..

Be the first to write a review for this product.

Write a review

Note: HTML is not translated!
Bad           Good

Related Products

28

28

SADASHIV SORATUR

‘ಮುಟ್ಟು’ 28 ಕವಿತೆಗಳನ್ನೊಳಗೊಂಡ ಭಾವನಾತ್ಮಕ ಕವನ ಸಂಕಲನವಾಗಿದೆ. ಈ ಕೃತಿಯಲ್ಲಿ ಸ್ತ್ರೀ-ಪುರುಷ ಸಮಾನತೆ, ಮಹಿಳೆಯರ ಬದು..

₹160.00
ಅಂಜಲಿಗೆ ಬರೆದ ಪದ್ಯಗಳು

ಅಂಜಲಿಗೆ ಬರೆದ ಪದ್ಯಗಳು

SANDEEP ESHANYAA

'ಅಂಜಲಿಗೆ ಬರೆದ ಪದ್ಯಗಳು' ಎಂಬುದು ಯುವ ಕವಿ ಸಂದೀಪ್ ಈಶಾನ್ಯ ಅವರ ರಚನೆಯ ಸುಂದರ ಕವನ ಸಂಕಲನವಾಗಿದ್ದು, ಶಶಿ ಪ್ರಕಾಶನದಿ..

₹95.00
ಗುಲಗಂಜಿ

ಗುಲಗಂಜಿ

JAYARAMACHARI

Preorder Shipping: FREE • Preorder window ends on 1st November. ✨ “ಸಿನಿಮಾ ಆಗಬಲ್ಲ ಕಥೆ ಇಲ್ಲಿದೆ…..

₹240.00
ದೇವರ ಬಿಕ್ಕಳಿಕೆಗಳು

ದೇವರ ಬಿಕ್ಕಳಿಕೆಗಳು

RAGHAVENDRA C

ಈ ಕೃತಿಯು ಆಧುನಿಕ ಬದುಕಿನ ವ್ಯಂಗ್ಯಗಳು, ನಂಬಿಕೆ ಹಾಗೂ ಮೂಢನಂಬಿಕೆಗಳ ನಡುವಿನ ಸಂಘರ್ಷ, ಮತ್ತು ಮನುಷ್ಯ ಸಂಬಂಧಗಳ ಬಿಕ್ಕ..

₹125.00
ರಸಮಲಾಯಿ

ರಸಮಲಾಯಿ

POORNIMA BHAT

‘ರಸಮಲಾಯಿ’ ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ಕಥಾಸಂಕಲನ. ಬದುಕಿನ ಸಾಮಾನ್ಯವೆನಿಸುವ ಘಟನೆಗಳೊಳಗೆ ಅಡಗಿರುವ ಸಂಕೀರ್ಣ ಮಾನವ..

₹130.00
ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ

ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ

VINAYAKA ARALASURALI

ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ ಎನ್ನುವುದು ಕನ್ನಡದ ಹೊಸ ಅನುಭವ ಕಥನದ ಹೆಸರು. ಈ ಪುಸ್ತಕವನ್ನು ವಿನಾಯಕ ಅರಳಸುರಳಿ..

₹350.00
ಟಚ್ ಮೀ ನಾಟ್

ಟಚ್ ಮೀ ನಾಟ್

MUNAVVARA JOGIBETTU

ನಜರಿಗೆ ಸಿಕ್ಕ ಕಥೆಗಳು ಮುನವ್ವರ್ ಅವರ ಕಥೆಗಳು ಬದುಕೆನ್ನುವ ಬೃಹತ್ ರಚನೆಯ ಪುಟ್ಟ ಮಿನಿಯೇಚರ್ ಮಾದರಿಯಂತೆ ಭಾಸವಾಗುತ್ತ..

₹126.00
ದ್ರೌಣಿ

ದ್ರೌಣಿ

THEMI

ನನ್ನ ಗೆಳೆಯರಾದ ಥೇಮಿ ಅವರೊಳಗೆ ಒಬ್ಬ ಲೇಖಕನಿದ್ದಾನೆ ಎಂಬುದು ನನಗೆ ಹಲವು ವರುಷಗಳಿಂದ ತಿಳಿದಿತ್ತು. ನಮ್ಮ ಸಂಸ್ಥೆಯಿಂದ ..

₹295.00